ಈ ಮೇಲಿನ ವೀಡಿಯೊದಲ್ಲಿ ಮಂಗಳೂರು ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ರೈತರಾದ ಶ್ರೀ ದೇವಿಪ್ರಸಾದ್ ಕಡಮಾಜೆ ರವರು ತಮಗಿರುವ 20 ಎಕರೆ ಜಾಗದಲ್ಲಿ ಸುಮಾರು 50 ವರ್ಷಗಳ ಹಿಂದಿನಿಂದ ತಂದೆಯವರ ಕಾಲದಿಂದಲೂ ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಸಮಗ್ರ ಕೃಷಿ ಅಳವಡಿಸಿಕೊಂಡು ಬಂದಿದ್ದಾರೆ.
ತಮ್ಮ ತೋಟದಲ್ಲಿ ಸುಮಾರು 35 ಜನ ಕೆಲಸದವರಿದ್ದು ನಿತ್ಯ ತರಕಾರಿಯಾಗಿ ಒಂದು ಕೈತೋಟವನ್ನು ನಿರ್ಮಿಸಿದ್ದು ಸಂಪೂರ್ಣ ಸಾವಯವದಲ್ಲಿ ತರಕಾರಿ ಬೆಳೆಯುತ್ತಿದ್ದಾರೆ…..!

===============

Facebook ➤ https://www.facebook.com/profile.php?id=61553640817478
Instagram ➤ https://www.instagram.com/rangukasturi/

You tube ➤ https://www.youtube.com/@Rangukasturi

===============

➤ ➤ ಹೆಚ್ಚಿನ ಮಾಹಿತಿಗಾಗಿ ➤ ➤

ದೇವಿಪ್ರಸಾದ್ ಕಡಮಾಜೆ
ಮೊಗ್ರು ಗ್ರಾಮ
ತಾ. ಬೆಳ್ತಂಗಡಿ
ಜಿ. ಮಂಗಳೂರು
ಮೊ. 9741503709

===============

35 ಜನಕ್ಕೆ ನಿರಂತರ ತರಕಾರಿ ನೀಡುವ ಸಾವಯವ ಕೈತೋಟ | Organic Vegetable Gardening | Garden Ideas In Kannada

===============

#rangukasturi #vegetablegardening #organicgarden #homegarden #gardentips #organicgardening #urbangardening #organic #gardeningforbeginner #nativevegetable #gardenideas #healthyeating #agriculture #farming

1 Comment

Pin