ರಾಸಾಯನಿಕ ಗೊಬ್ಬರ ಕೀಟನಾಶಕ ಬಳಸಿ ಬೆಳೆದ ಆಹಾರ ಅತಿ ಸಂಸ್ಕರಿತ ಆಹಾರ ಮತ್ತು ಕಲಬೆರಕೆ ಆಹಾರವನ್ನು ಸೇವಿಸಿ ಇಂದು ನಾವು ಅನೇಕ ತರದ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಇದಕ್ಕೆ ಪರ್ಯಾಯವಾಗಿ ನಮ್ಮ ಸುತ್ತಮುತ್ತಲು ಸುಲಭವಾಗಿ ಸಿಗುವ ನಾವು ಕಳೆ ಗಿಡಗಳು ಎಂದು ನಿರ್ಲಕ್ಷ ಮಾಡಿರುವ ಸಸ್ಯಗಳನ್ನೇ ಸರಿಯಾಗಿ ಗುರುತಿಸಿ ಆಹಾರವಾಗಿ ಸೇವಿಸುವುದರಿಂದ ಹಲವಾರು ಲಾಭಗಳನ್ನು ಕಂಡುಕೊಳ್ಳಬಹುದು

ಶ್ರೀ ಮುರಳಿಧರ ಗುಂಗರಮಳೆ ಅವರು ಸಾವಯವ ಕೃಷಿಕರು ಕಳೆದ ಮೂರು ದಶಕಗಳಿಂದ ಮಕ್ಕಳ ಜೊತೆ ಮತ್ತು ಕರ್ನಾಟಕದ ಉದ್ದಕ್ಕೂ ಗ್ರಾಮೀಣ ಜನರ ಜೊತೆ ಸಸ್ಯ ವೈವಿಧ್ಯದ ಕುರಿತು ಅವುಗಳ ಪೋಷಕಾಂಶ ಔಷಧೀಯ ಗುಣಗಳು ಇತ್ಯಾದಿಗಳ ಕುರಿತು ಉಪನ್ಯಾಸ ಮತ್ತು ಪ್ರದರ್ಶನ ಮಾಡುತ್ತ ಬಂದಿರುವವರು…..!

===============

Facebook ➤ https://www.facebook.com/profile.php?id=61553640817478
Instagram ➤ https://www.instagram.com/rangukasturi/

You tube ➤ https://www.youtube.com/@Rangukasturi

===============

➤ ➤ ಹೆಚ್ಚಿನ ಮಾಹಿತಿಗಾಗಿ ➤ ➤

ಮುರಳೀಧರ ಗುಂಗುರುಮಳೆ ಗ್ರಾಮ
ತಾ. ತಿಪಟೂರು, ಜಿ. ತುಮಕೂರು
ಮೊ. 9902857065
ಕರೆ ಮಾಡುವ ಸಮಯ ಸಂಜೆ 7 ರಿಂದ 8 ಗಂಟೆ ವರೆಗೆ

===============

ಅಜ್ಜಿಯ ಮಡಿಲು ಸೊಪ್ಪಿನ ಕಡಲು 3 | ಕಳೆಗಳಿಂದ ಆಹಾರ | Wild Edible Plants | Edible Weeds Kannada | Soopefood

===============

#wildedibleplants #edibleweeds #superfood #wildplants #edibleplants #weeds #edible #farminginkannada #uttaranigida #nutrition #plants #healthyeating #naturewalk

15 Comments

  1. ಸರ್ ತೇಗಲ್ಲಿ ಸರ್ ಬಗ್ಗೆ ಒಂದು ವಿಡಿಯೋ ಮಾಡಿ ಸರ್ 4ದಿನ ಆಯಿತು ಸರ್

  2. ಸರ್ ಕರಿ ಉತ್ರಣಿ ಯಾ ಗಿಡದ ಒಂದು ಫೋಟೋ ಹಾಕುತ್ತೀರಾ ನನಗೆ ತುಂಬಾ agathyavitt🙏 ನನಗೆ pyls problem ಇದೆ.

  3. ಈ ಬಳ್ಳಿಗಳನ್ನ ನಾವು ಹೇಗೆ ಬೆಳಸಬಹುದುಎಲ್ಲಿಂದ ಪಡೆದುಕೊಳ್ಳಬಹುದು ಸಾರ್

  4. ಮೂರ್ಖರು ಕೈ ತೋಟಕ್ಕೆ ವಿದೇಶದ ಗಿಡಗಳನ್ನು ತಂದು ಭೂಮಿಯನ್ನು ನಾಶ ಮಾಡ್ತಾರೆ.

  5. ಮುರಳೀಧರ ಗುಂಗುರು ಮನೆಯವರಿಗೆ ನಮಸ್ಕಾರಗಳು
    ನಿಮ್ಮ ಈ ಎಲ್ಲಾ ಮಾಹಿತಿಗಳನ್ನು ಒಂದು ಪುಸ್ತಕ ಮಾಡಿದರೆ ಎಲ್ಲರಿಗೂ ಅನುಕೂಲ ಆಗುತ್ತದೆ
    ಧನ್ಯವಾದಗಳು

  6. ನಮಸ್ತೆ ಅಣ್ಣಾ ನಿಮ್ಮ ಈ ಮಾಹಿತಿ ಅತೀ ಉಪಯುಕ್ತ, ನಾನು ನಮ್ಮ ಮನೆಯಲ್ಲಿ ಸಾಧ್ಯವಾದಷ್ಟು ಎಲ್ಲ ವಿಶೇಷ ಸಪ್ಪುಗಳನ್ನು ಉಳಿಸಿ ಬೆಳಸಿಕೊಂಡಿದ್ದೇನೆ ನಿಮ್ಮ ಬಳಿ ಕೆಲವು ಇನ್ನೂ ವಿಶೇಷ ಸಸ್ಯಗಳನ್ನು ತಗೋಳೋ ಅಪೇಕ್ಷೆ, ಅಣ್ಣ ದಯವಿಟ್ಟು ನಿಮ್ಮ ವಿಳಾಸದ ಮಾಹಿತಿ ಕೊಡಿ 🙏🏻🙏🏻🙏🏻ನಾವು ಬೆಂಗಳೂರು ಇರೋದು 🙏🏻🙏🏻🙏🏻
    👌ಧನ್ಯವಾದಗಳು 🙏🏻🙏🏻

Pin