ರಾಸಾಯನಿಕ ಗೊಬ್ಬರ ಕೀಟನಾಶಕ ಬಳಸಿ ಬೆಳೆದ ಆಹಾರ ಅತಿ ಸಂಸ್ಕರಿತ ಆಹಾರ ಮತ್ತು ಕಲಬೆರಕೆ ಆಹಾರವನ್ನು ಸೇವಿಸಿ ಇಂದು ನಾವು ಅನೇಕ ತರದ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಇದಕ್ಕೆ ಪರ್ಯಾಯವಾಗಿ ನಮ್ಮ ಸುತ್ತಮುತ್ತಲು ಸುಲಭವಾಗಿ ಸಿಗುವ ನಾವು ಕಳೆ ಗಿಡಗಳು ಎಂದು ನಿರ್ಲಕ್ಷ ಮಾಡಿರುವ ಸಸ್ಯಗಳನ್ನೇ ಸರಿಯಾಗಿ ಗುರುತಿಸಿ ಆಹಾರವಾಗಿ ಸೇವಿಸುವುದರಿಂದ ಹಲವಾರು ಲಾಭಗಳನ್ನು ಕಂಡುಕೊಳ್ಳಬಹುದು
ಶ್ರೀ ಮುರಳಿಧರ ಗುಂಗರಮಳೆ ಅವರು ಸಾವಯವ ಕೃಷಿಕರು ಕಳೆದ ಮೂರು ದಶಕಗಳಿಂದ ಮಕ್ಕಳ ಜೊತೆ ಮತ್ತು ಕರ್ನಾಟಕದ ಉದ್ದಕ್ಕೂ ಗ್ರಾಮೀಣ ಜನರ ಜೊತೆ ಸಸ್ಯ ವೈವಿಧ್ಯದ ಕುರಿತು ಅವುಗಳ ಪೋಷಕಾಂಶ ಔಷಧೀಯ ಗುಣಗಳು ಇತ್ಯಾದಿಗಳ ಕುರಿತು ಉಪನ್ಯಾಸ ಮತ್ತು ಪ್ರದರ್ಶನ ಮಾಡುತ್ತ ಬಂದಿರುವವರು….!
===============
Facebook ➤ https://www.facebook.com/profile.php?id=61553640817478
Instagram ➤ https://www.instagram.com/rangukasturi/
You tube ➤ https://www.youtube.com/@Rangukasturi
===============
➤ ➤ ಹೆಚ್ಚಿನ ಮಾಹಿತಿಗಾಗಿ ➤ ➤
ಮುರಳೀಧರ ಗುಂಗುರುಮಳೆ ಗ್ರಾಮ
ತಾ. ತಿಪಟೂರು, ಜಿ. ತುಮಕೂರು
ಮೊ. 9902857065
ಕರೆ ಮಾಡುವ ಸಮಯ ಸಂಜೆ 7 ರಿಂದ 8 ಗಂಟೆ
===============
ಅಜ್ಜಿಯ ಮಡಿಲು ಸೊಪ್ಪಿನ ಕಡಲು 2 | ಮೂಲವ್ಯಾಧಿಗೆ ಪರಿಹಾರ | Wild Edible Plants In Kannada | Uttarani Gida
===============
#rangukasturi #uttaranigida #wildedibleplants #edibleplants #medicinalplsnts #wildweeds #edibleweeds #farminginkannada #farming #nutrition #naturewalk #weeds

20 Comments
ತುಂಬಾ ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡಿರುವಿರಿ ತುಂಬಾ ಧನ್ಯವಾದಗಳು.
ಇವರು ಪುಸ್ತಕವನ್ನು ಬರೆದಿರುವರಾ?
ದಯವಿಟ್ಟು ತಿಳಿಸಿ
ಕೆಂಪು ಗಣಿಕೆ ಕಲ್ಪಿಸಿದಾಗ ಹೆಚ್ಚು ಔಷಧಿ ಗುಣ
Very nice thank you so much
ಇವರ ಫೋನ್ ನಂಬರ್ ತಳಿಸಿ ಉಪಕರಿಸಿ
ಸ್ಕೂಟಿ ಟ್ರಲ್ಲಿ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ದಯವಿಟ್ಟು
ರಂಗು ಕಸ್ತೂರಿ ಸರ್ ನಮಗೆ ಎರೆಹುಳ ಗೊಬ್ಬರ ಬೇಕಾಗಿದೆ ವಿಜಯಪುರದಲ್ಲಿ ಎಲ್ಲಿ ಸಿಗುತ್ತದೆ ಅಥವಾ ನಿಮ್ಮ ನಂಬರ್ ಅನ್ನು ಸೆಂಡ್ ಮಾಡಿ ದಯವಿಟ್ಟು ರಿಪ್ಲೈ ಮಾಡಿ 🙏🙏🙏😍😍😍
Pls upload future vedio sir
This is most useful video
ತುಂಬಾ ಉಪಯುಕ್ತವಾದ ಮಾಹಿತಿ ರಂಗು ಕಸ್ತೂರಿ ಸರ್ ತುಂಬು ಹೃದಯದ ಧನ್ಯವಾದಗಳು ಸರ್ ಇವರ ಫೋನ್ ನಂಬರ್ ಕೊಡಿ ಸರ್ ಥ್ಯಾಂಕ್ಯು 🙏👌👌🌹👍
Sri rangu avarige sri murali annavarige nanna namaskaragalu nammasutta mutta beleyuva kasa andokodidda rasa mattu oushady annodu nimmagalindale nadina janarige hechhu hechhu tilisi dhanyvadagalu.
ಇನ್ನು ಹೀಗೆ ಹೆಚ್ಚಿನ ಮಾಹಿತಿಯನ್ನು ಕೊಡಿ. ಧನ್ಯವಾದಗಳು
Thank you sir
ಮಾಹಿತಿಗಾಗಿ ಧನ್ಯವಾದಗಳು.
ದಯವಿಟ್ಟು ಭೃಂಗರಾಜ ಸೂಪ್ಪುತೆಗೆದು ಕೊಳ್ಳುವ ದುರದಿಂದ ರಕ್ತ ಹೆಚ್ಚು ಆಗುವ್ವುದು ನಿಜವೋ
😢 ಸರ್ ನಿಮ್ಮ ಫೋನ್
ಸರ್ ನಿಮ್ಮ ಫೋನ್
Sir nimma phone number beku
Nimma phone number kodi Anna
Greatsir❤❤❤
Bahala olle mahiti koduttiddiri dhanyawada